ಹನಿ ಒಡೆಯಲಿಕ್ಕೆ ಬಂದಂತ ಮೋಡ ತಡದಂಗ ಗಾಳಿಯ ನೆವದಂತಿ ಈ ಸಂಸಾರ ಸಾಗರದ ದುಃಖದ ಬಂಡಿ ದೇವರ ಚಿತ್ತ, ಹನಿ ಒಡೆಯಲಿಕ್ಕೆ ಬಂದಂತ ಮೋಡ ತಡದಂಗ ಗಾಳಿಯ ನೆವದಂತಿ ಈ ಸಂಸಾರ ಸಾಗರದ ದುಃಖದ ಬಂಡಿ ದೇವರ ಚಿತ್ತ...
ಕಂಡ ಚಿತ್ರದಲಿ ಕೆಂಡ ಜಾತ್ರೆಯಲಿ ಕಾಣಲು ಯತ್ನವ ಮಾಡಿದೆ ಸತ್ಯ ಕಂಡ ಚಿತ್ರದಲಿ ಕೆಂಡ ಜಾತ್ರೆಯಲಿ ಕಾಣಲು ಯತ್ನವ ಮಾಡಿದೆ ಸತ್ಯ
ನಡೆದಾಡುವ ದೇವರ ಕಂಡೆ ನಾನು ನಿನ್ನಲ್ಲಿ ನಡೆದಾಡುವ ದೇವರ ಕಂಡೆ ನಾನು ನಿನ್ನಲ್ಲಿ
ಕಂಡ ಕಂಡಾ ಕಲ್ಲನು ಪೂಜಿಸಿ ಗುಡಿ ಗೋಪುರವನು ಸುತ್ತಿದೆ ನಿತ್ಯ ಕಂಡ ಕಂಡಾ ಕಲ್ಲನು ಪೂಜಿಸಿ ಗುಡಿ ಗೋಪುರವನು ಸುತ್ತಿದೆ ನಿತ್ಯ